ಕರ್ನಾಟಕ ರಾಜ್ಯದ ಬಹು ನೀರಿಕ್ಷಿತ ಬಜೆಟ್ ಗೆ ಕ್ಷಣಗಣನೆ !! ರೈತರ ಮೊಗದಲ್ಲಿ ಮಂದಹಾಸ ಮೂಡಿಸುತ್ತರ ಕುಮಾರಣ್ಣ ??




ಸಮ್ಮೀಶ್ರ ಸರ್ಕಾರ ದ ಬಹು ನೀರಿಕ್ಷಿತ ಬಜೆಟ್ ಇಂದು ರಾಜ್ಯದ ಮುಖ್ಯಮಂತ್ರಿ ಹಾಗೂ ಹಣಾಕಾಸು ಸಚಿವರು ಆಗಿರುವ ಕುಮಾರಸ್ವಾಮಿಯವರು ಮಂಡಿಸಲ್ಲಿದ್ದಾರೆ. ಸಮ್ಮೀಶ್ರ ಸರ್ಕಾರ ರಚನೆಯಾದ ನಂತರ ಕರ್ನಾಟಕ ರಾಜ್ಯದ ಬಜೆಟ್ ಬಹಳ ಕುತೂಹಲವನ್ನು ಕೇರಳಿಸಿತ್ತು. ಸಮ್ಮೀಶ್ರ ಸರ್ಕಾರದಲ್ಲಿ ಬಜೆಟ್ ರಚನೆಯಾಗಲ್ಲ ಅನ್ನುವ ಚರ್ಚೆಯು ರಾಜ್ಯವ್ಯಾಪಿಯು ಹಬ್ಬಿತ್ತು. ಅದರೆ ಈ ಎಲ್ಲಾ ಚರ್ಚೆ ಇಂದು ಅಂತ್ಯವಾಗಲಿದೆ.
ರಾಜ್ಯದ ರೈತರ ಸಂಪೂರ್ಣ ಸಾಲಮನ್ನಾ ಮಾಡಲಾಗುವುದು ಎಂದು ಕುಮಾರಸ್ವಾಮಿ ನುಡಿದಿದ್ದು.ರೈತರ ಮೊಗದಲ್ಲಿ ಮಂದಹಾಸ ಮೂಡಿಸುತ್ತರ ಎಂಬ ಪ್ರಶ್ನೆಗೆ ಕೆಲವೇ ಕ್ಷಣಗಳಲ್ಲಿ ಉತ್ತರ ಸಿಗಲಿದೆ.

Comments