ಮೋದಿ ಸರ್ಕಾರ ಭಾರತದ ಜವಳಿ ಕ್ಷೇತ್ರದಲ್ಲಿ ಮಾಡಿದ ದಾಖಲೆಯ ಬದಲಾವಣೆಯ ಬಗ್ಗೆ ನಿಮಗೆ ಗೊತ್ತೆ?


ಪ್ರಧಾನಿ ನರೇಂದ್ರ ಮೋದಿ ಭಾರತದ ಚರಿತ್ರೆಯನ್ನು ಬದಲಾಯಿಸುತ್ತಿರುವ ಯಶಸ್ವಿ ನಾಯಕ. ಇಂತಹ ಯಶಸ್ವಿ ನಾಯಕನ ಆಭಿವೃದ್ದಿಯ ಬುತ್ತಿಗೆ ಮತ್ತೊಂದು ಗರಿ ಸೇರ್ಪಡೆಯಾಗಿದೆ. ಜಾಗತಿಕ ಸೆಣಬು ಉತ್ಪಾದನೆಯಲ್ಲಿ ಮೊದಲ ಸ್ಥಾನವನ್ನು ಭಾರತ ಪಡೆದುಕೊಂಡಿದೆ. ಮಾತ್ರವಲ್ಲದೆ ಜಾಗತಿಕ ಮಾರುಕಟ್ಟೆಯಲ್ಲಿ ಶೇ 63 ರಷ್ಟು ಭಾರತದ ಪಾಲು. ಈ ಮೂಲಕ ಭಾರತವು ಜವಳಿ ಉತ್ಪಾದನೆಯಲ್ಲಿ ವಿಶ್ವದಲ್ಲಿ ಎರಡನೇ ಸ್ಥಾನ ಪಡೆದಿದೆ.
ಸಿಲ್ಕ್ ಮತ್ತು ಹತ್ತಿ ಉತ್ಪಾದನೆಯಲ್ಲು ಎರಡನೇ ಸ್ಥಾನ ಪಡೆದಿದೆ. ಈ ಮುಖಾಂತರ ವಿಶ್ವ ನಾಯಕ ಮೋದಿಯವರನ್ನು ಭಾರತೀಯರು ನಮ್ಮ ಹೆಮ್ಮೆ ಎನ್ನುತ್ತಿದ್ದಾರೆ. 

Comments