2019ರ ಚುನಾವಣೆಯಲ್ಲಿಯು ಬಿ.ಜೆ.ಪಿಯ ಗೆಲುವು ಖಚಿತ! ಮೋದಿಯವರೆ ಪ್ರಧಾನಿ!!! ಮಾಹಿತಿಗಾಗಿ ಓದಿ

ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿಯವರು ಭಾರತೀಯರ ನೆಚ್ಚಿನ ನಾಯಕ, ದೇಶ ಕಂಡ ಅದ್ಬುತ ರಾಜಕಾರಣಿ, ಯುವಜನರ ರಿಯಲ್ ಹಿರೋ ಮೋದಿಯವರು. ಇಂತಹ ಯಶಸ್ವಿ ಹಾಗೂ ಮಹಾನ್ ನಾಯಕ ಮತ್ತೇ ಭಾರತದ ಪ್ರಧಾನಿಯಾಗಬೇಕೆಂಬುದು ಕೋಟ್ಯಾಂತರ ಭಾರತೀಯರ ಆಶಯವಾಗಿದೆ. ಕಳೆದ ನಾಲ್ಕೂವರೆ ವರ್ಷಗಳಲ್ಲಿ ನಡೆದ ಇತರೆ ರಾಜ್ಯಗಳ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ಅಭೂತಪೂರ್ವ ಗೆಲುವನ್ನು ಸಾಧಿಸಿದೆ. ಈ ಗೆಲುವುಗಳನ್ನು ಗಮನಿಸಿದಾಗ ಮೋದಿಯವರ ವರ್ಚಸ್ಸು ಕುಗ್ಗಿಲ್ಲವೆಂಬುದು ಸಾಭಿತಾಗಿದೆ. ಈ ಎಲ್ಲಾ ವರ್ಚಸ್ಸಿನಿಂದ ಮತ್ತೇ ಮೋದಿಯವರು 2019 ರಲ್ಲಿ ದೆಹಲಿಯ ಗದ್ದುಗೆ ಏರುವುದು ಬಹಳ ಸ್ಪಷ್ಟವಾಗಿದೆ. ಮೋದಿಯವರ ಆಡಳಿತವನ್ನು ಒಪ್ಪಿರುವ ದೇಶದ ಜನತೆ ಭಾರತವನ್ನು ಮತ್ತಷ್ಟು ಬಲಿಷ್ಠವಾಗಿಸಲು ಮೋದಿಯವರ ಗೆಲುವು ಅತ್ಯಗತ್ಯ ಎಂಬುದು ಮನದಟ್ಟಗಿದೆ. 

ಲೋಕಸಭಾ ಚುನಾವಣೆಯಲ್ಲಿ ಮೋದಿಯವರನ್ನು ಎದುರಿಸಲು ಎಲ್ಲಾ ವಿರೋಧ ಪಕ್ಷಗಳು ಒಟ್ಟಾಗಿ ಮಹಾ ಘಟಾಬಂದನ್ ರಚಿಸಿವೆ. ಈ ಘಟಾಬಂದನ್ ನಿಂದ ಮೋದಿಯವರನ್ನು ಸುಲಭವಾಗಿ ಸೋಲಿಸಬಹುದು ಎಂದು ವಿರೋಧಿಗಳು ಕನಸು ಕಾಣುತ್ತಿದ್ದಾರೆ. ಅದರೆ ಅಂತಿಮವಾದ ನಿರ್ಧಾರ ಮತದಾರ ಪ್ರಭುವಿನದ್ದಗಿರುತ್ತದೆ. ಪ್ರಸ್ತುತ ಮೋದಿಯವರ ಜನಪ್ರಿಯತೆಯನ್ನು ಗಮನಿಸಿದಾಗ ಭಾರತೀಯರು ಬಿ.ಜೆ.ಪಿ ಗೆ ಬೆಂಬಲ ನೀಡುವ ಮೂಲಕ ಮೋದಿಯವರನ್ನು ಆಶೀರ್ವಾದಿಸಲ್ಲಿದ್ದಾರೆ ಎಂಬುದು ಜನ ಸಾಮಾನ್ಯರ ವಲಯದಲ್ಲಿ ಕೇಳಿ ಬರುತ್ತಿರುವ ಮಾತು. 

ಭಾರತವನ್ನು ವಿಶ್ವಗುರುವನ್ನಾಗಿಸಲು ನರೇಂದ್ರ ಮೋದಿಯವರೆ ಸೂಕ್ತ ವ್ಯಕ್ತಿ ಎಂದು ಆರಿತಿರುವ ಭಾರತೀಯ ಯುವ ಸಮೂಹ, 2019ರಲ್ಲಿಯು ಮೋದಿಯವರಿಗೆ ಬೆಂಬಲವನ್ನು ಸೂಚಿಸುವ ಮೂಲಕ ಬಿ.ಜೆ.ಪಿ ಯನ್ನು ಗೆಲ್ಲಿಸಲ್ಲಿದ್ದಾರೆ ಎಂಬುದು ಜನಸಾಮಾನ್ಯರ ಆಭಿಪ್ರಾಯವಾಗಿದೆ. ಮಾತ್ರವಲ್ಲದೆ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಆಭಿಪ್ರಾಯಗಳು ಸಂಗ್ರಹವಾಗುತ್ತಿದೆ. ಈ ಮೂಲಕ 2019ರ ಲೋಕಸಭಾ ಚುನಾವಣೆಯಲ್ಲಿ ಬಿ.ಜೆ.ಪಿಯ ಗೆಲುವು ಖಚಿತ ಎಂಬ ಮಾಹಿತಿಯನ್ನು ಜನರೆ ರವಾನಿಸಿದಂತಿದೆ

Comments

Post a Comment