ಬ್ರೇಕಿಂಗ್ ನ್ಯೂಸ್: ರಾಜ್ಯ ಬಿ.ಜೆ.ಪಿಯ ಎಲ್ಲಾ ಶಾಸಕರು ಹಾಗೂ ಸಂಸದರಿಂದ ಕೊಡಗಿಗೆ ನೆರವು!!!!

ಕರ್ನಾಟಕದ ಕೊಡಗು ಭಾರೀ ಮಳೆಯಿಂದಾಗಿ ತತ್ತರಿಸಿದೆ. ಕೊಡಗಿನಲ್ಲಿ ಜಲಪ್ರಳಯದಿಂದಾಗಿ ಜನರ ಬದುಕು ದುಸ್ತರವಾಗಿದೆ. ರಾಜ್ಯದದ ನಾನಾ ಕಡೆಗಳಿಂದ ಕೊಡಗಿನ ಜನರಿಗೆ ನೆರವಿನ ಮಹಾಪೂರವೆ ಹರಿದು ಬರುತ್ತಿದೆ. ಸದ್ಯ ಬಿ.ಜೆ.ಪಿಯ 104 ಶಾಸಕರು ಹಾಗೂ 15 ಸಂಸದರ ಒಂದು ತಿಂಗಳ ವೇತನವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡುವ ಮೂಲಕ ಬಿ.ಜೆ.ಪಿ ಪಕ್ಷ ಸಂಪೂರ್ಣವಾಗಿ ಕೊಡಗಿನ ಸಹಾಯಕ್ಕೆ ನಿಂತಿದೆ ಎಂಬುದನ್ನು ಸಾಧಿಸಿದೆ.

Comments