ಮಹಾರಾಷ್ಟ್ರದಲ್ಲಿ ನಡೆದ ಚುನಾವಣೆಯಲ್ಲಿ ಐತಿಹಾಸಿಕ ಗೆಲುವು ಸಾಧಿಸಿದ ಬಿ.ಜೆ.ಪಿ, ಮೋದಿಗೆ ಅಲೆಗೆ ಮತ್ತೊಮ್ಮೆ ಕೊಚ್ಚಿ ಹೋದ ರಾಹುಲ್ ಪಡೆ!!!!!!
ಮಹಾರಾಷ್ಟ್ರದ ಸಾಂಗ್ಲಿ-ಮಿರಾಜ್-ಕುಪ್ವಾಡ್ ಮತ್ತು ಜಲ್ಗಾಂವ್ ಮುನಿಸಿಪಲ್ ಕಾರ್ಪೋರೇಷನ್ ಚುನಾವಣೆ ಜುಲೈ 31 ರಂದು ನಡೆಯಿತು. ಸಾಂಗ್ಲಿ-ಮಿರಾಜ್-ಕುಪ್ವಾಡ್ ಮುನಿಸಿಪಲ್ ಕಾರ್ಪೋರೇಷನ್ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ), ಕಾಂಗ್ರೆಸ್, ಶಿವಸೇನೆ ಮತ್ತು ಎನ್.ಸಿ.ಪಿ ಪಕ್ಷಗಳು ಪ್ರಮುಖ ಸ್ಪರ್ಧಿಗಳು. ಈ ಚುನಾವಣೆಯಲ್ಲಿ ಬಿ.ಜೆ.ಪಿ ಮತ್ತು ಶಿವಸೇನೆ ಜಲ್ಗಾಂವ್ ನಲ್ಲಿ ಕೈಜೋಡಿಸಿದ್ದು ಗಮನಾರ್ಹ ಸಂಗತಿಯಾಗಿದೆ. ಅದರೆ ಉಳಿದ ಕ್ಷೇತ್ರಗಳಲ್ಲಿ ಬಿ.ಜೆ.ಪಿ ಏಕ ಪಕ್ಷವಾಗಿ ಸ್ಪರ್ಧಿಸಿತ್ತು.
ಸಾಂಗ್ಲಿ ಮುನಿಸಿಪಲ್ ಕಾರ್ಪೋರೇಷನ್ ಕ್ಷೇತ್ರದ ಒಟ್ಟು 78 ಸ್ಥಾನಗಳ ಪೈಕಿ ಬಿ.ಜೆ.ಪಿ 41 ಸ್ಥಾನಗಳನ್ನು ಪಡೆಯುವ ಮೂಲಕ ಅಧಿಕಾರದ ಗದ್ದುಗೆ ಏರಿದೆ. ಜಲ್ಗಾಂವ್ ನ 75 ಸ್ಥಾನಗಳ ಪೈಕಿ 57 ಸ್ಥಾನಗಳನ್ನು ಬಿ.ಜೆ.ಪಿ ತನ್ನ ತೆಕ್ಕೆಗೆ ಹಾಕಿಕೊಂಡಿದೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಶೂನ್ಯ ಸಾಧನೆ ಮಾಡಿದೆ.
ಚುನಾವಣೆಯ ಈ ಐತಿಹಾಸಿಕ ಗೆಲುವಿಗೆ ಕಾರಣವಾದ ಮುಖ್ಯಮಂತ್ರಿ ಹಾಗೂ ಇತರರನ್ನು ಬಿ.ಜೆ.ಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಶ್ಲಾಘಿಸಿದ್ದಾರೆ. ಈ ಐತಿಹಾಸಿಕ ಗೆಲುವಿನ ಮೂಲಕ ದೇಶವ್ಯಾಪಿ ಮೋದಿಯವರ ಅಲೆ ದಟ್ಟವಾಗಿದೆ ಎಂಬುದು ಮತ್ತೊಮ್ಮ ಸಾಭೀತಗಿದೆ.

Comments
Post a Comment