ಸ್ಪೋಟಕ ಮಾಹಿತಿ ಬಹಿರಂಗ!!! ಇಂದಿರಾ ಗಾಂಧಿ ತೆಗೆದುಕೊಂಡ 60 ಲಕ್ಷಗಳು ಮತ್ತು ಸರಣಿ ಹತ್ಯೆಗಳ ಹಿಂದಿನ ಸತ್ಯವಾದರು ಏನು..??


 ಕಾಂಗ್ರೆಸ್ ಸರಕಾರ ಹಗರಣಗಳ ಮೇಲೆ ಹಗರಣ ನಡೆಸುತ್ತನೇ ಬಂದಿದೆ… 60 ವರ್ಷಗಳ ಆಡಳಿತ ಅವಧಿಯಲ್ಲಿ ಮಾಡಿದ ಹಗರಣ ಮಾಡಿರುವುದು ಒಂದಾ ಎರಡಾ? 1971ರಲ್ಲಿ ನಡೆದ ನಾಗರ್‍ವಾಲಾ ಹಗರಣ ಯಾರಿಗೂ ತಿಳಿಯದಂತೆ ಮುಚ್ಚಿ ಹಾಕಲಾಗಿತ್ತು,… ಆ ಸಮಯದಲ್ಲಿ 60 ಲಕ್ಷ ರೂಪಾಯಿಯನ್ನು ಸ್ಟೇಟ್ ಬ್ಯಾಂಕ್ ಇಂಡಿಯಾದಿಂದ ಲೂಟಿ ಮಾಡಲಾಯಿತು… ಅದೂ ಕೂಡಾ ಇಂದಿರಾ ಗಾಂಧಿ ಹೆಸರಿನಲ್ಲಿ… ಕೇವಲ ಒಂದು ದೂರವಾಣಿ ಕರೆಯ ಮೂಲಕ!!ಒಂದು ದೂರವಾಣಿ ಕರೆಯಿಂದ ಲಕ್ಷಾಂತರ ರೂಪಾಯಿಗಳನ್ನು ಲೂಟಿ ಮಾಡುವ ಮೂಲಕ ಕಾಂಗ್ರೆಸ್ಸಿಗರು ಎಲ್ಲರ ಕಣ್ಣಿಗೆ ಮಣ್ಣೆರಚಿದ್ದಾರೆ… ಮೇ 24 1971 ರಲ್ಲಿ ಸ್ಟೇಟ್ ಬ್ಯಾಂಕ್ ಇಂಡಿಯಾದಲ್ಲಿ 60 ಲಕ್ಷ ರೂ ಹಗರಣ ನಡೆಯುತ್ತದೆ… ದೆಹಲಿಯ ಪಾರ್ಲಿಮೆಂಟ್ ರಸ್ತೆಯಲ್ಲಿರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಈ ಹಗರಣ ನಡೆದಿರುತ್ತದೆ.. ಈ ಹಗರನವು ನಡೆಸಿರುವಂತಹದ್ದು ಬೇರೇ ಯಾರೂ ಅಲ್ಲ.. ಅದು ಅಂದಿನ ಪ್ರಧಾನ ಮಂತ್ರಿ ಇಂದಿರಾ ಗಾಂಧಿ!! ಆದರೆ ಈ ಸುದ್ದಿ ಮಾತ್ರ ಎಲ್ಲೂ ಹಬ್ಬಿಲ್ಲ.. ಯಾಕೆಂದರೆ ಆ ಸಮಯದಲ್ಲಿ ಆಳ್ವಿಕೆ ನಡೆಸಿರುವಂತಹದ್ದು ಕಾಂಗ್ರೆಸ್ಸಿಗರೇ.. ಯಾವಾಗ ಬೇಕಾದರೂ ಎಷ್ಟು ಬೇಕಾದರು ಅವರಿಗಿಷ್ಟ ಬಂದಂತೆ ಲೂಟಿ ಮಾಡಬಹುದಿತ್ತು…


ನಿಜಕ್ಕೂ ಮಲ್ಹೋತ್ರರವರಿಗೆ ಏನಾಯಿತು ಎಂಬುವುದು ಕೊನೆಗೂ ವಿಷಯ ನಿಗೂಢವಾಗಿಯೇ ಹೋಯಿತು!! ಈ ಘಟನೆಯ ಬಗ್ಗೆ ತನಿಖೆಯನ್ನು ಮಾಡಿದಾಗ ಇಂದಿರಾ ಗಾಂಧಿಯವರು ಯಾವುದೇ ಕರೆ ಮಾಡಲಿಲ್ಲ ಎಂದು ಹೇಳಲಾಗಿದೆ.. ಆದರೆ ಇಂದಿರಾ ಗಾಂಧಿಯವರ ಧ್ವನಿಯನ್ನು ಮಾಡಿ ನಾಗರ್‍ವಾಲ್ 60 ಲಕ್ಷ ದೋಚಿದ್ದಾರೆ ಎಂದು ತನಿಖೆಯಲ್ಲಿ ಹೇಳಲಾಯಿತು.. ಈ ತನಿಖೆಯ ನಂತರ ಪೆÇಲೀಸರು ನಾಗವಾಲ್‍ನನ್ನು ಸೆರೆಹಿಡಿದು ಆತನ ವಿರುದ್ಧ ಎಫ್‍ಐಆರ್ ದಾಖಲಿಸಿ ಅವರನ್ನು ಜೈಲಿಗೆ ಹಾಕುತ್ತಾರೆ.. ಅಲ್ಲಿಂದ ಆತನಿಗೆ ಆರೋಗ್ಯದ ಸಮಸ್ಯೆ ಇದೆ ಎಂಬ ಉದ್ಧೇಶದಿಂದ ಫೆಬ್ರವರಿ 1972 ರ ಆರಂಭದಲ್ಲಿ ನಾಗರ್ವಾಲಾವನ್ನು ತಿಹಾರ್ ಜೈಲಿನಿಂದ ಆಸ್ಪತ್ರೆಗೆ ದಾಖಲಿಸಲಾಯಿತು. ಮಾರ್ಚ್ 2 ರಂದು ಆತ ಸತ್ತ ಎಂಬ ಸುದ್ಧಿ ಹಬ್ಬಿತು.. ಅದೇ ದಿನ ಆತನದ್ದು 51 ನೇ ಹುಟ್ಟಿದ ದಿನವಾಗಿತ್ತು… ಇದು ಕೂಡಾ ಒಂದು ನಿಗೂಢ ಸಾವಾಯಿತು…


ನವೆಂಬರ್ 20, 1971 ರಂದು ತನಿಖೆಯಲ್ಲಿ ನೇತೃತ್ವ ವಹಿಸಿದ್ದ ಯುವ ಪೆÇಲೀಸ್ ಅಧಿಕಾರಿ ಕಶ್ಯಪ್, ಮಧುಚಂದ್ರಕ್ಕೆ ಹೋಗುತ್ತಿರುವಾಗ ಕಾರು ಅಪಘಾತದಲ್ಲಿ ನಿಗೂಢವಾಗಿ ಮರಣ ಹೊಂದುತ್ತಾರೆ.. ಈ ಲೂಟಿಗೆ ಸಂಬಂಧಿಸಿದ ಪ್ರತಿಯೊಬ್ಬರೂ ನಿಗೂಢವಾಗಿ ಸಾವನ್ನಪ್ಪುತ್ತಾರೆ… ಅಂತಹ ಒಂದು ಕರೆ ಪ್ರಧಾನ ಮಂತ್ರಿಯ ಕಚೇರಿಯಿಂದ ಸ್ವೀಕರಿಸಲ್ಪಟ್ಟಿದ್ದಲ್ಲ.. ಇದಕ್ಕಿಂತ ಮುಂಚೆಯೇ ಅದೆಷ್ಟೋ ಬಾರಿ ಈ ರೀತಿ ಕರೆಗಳನ್ನು ಮಾಡುವುದರ ಮೂಲಕ ಅದೆಷ್ಟೋ ಹಗರಣಗಳನ್ನು ಮಾಡಲಾಗಿದೆ….

ಈ ಲೂಟಿಗೆ ಸಂಬಂಧಿಸಿದ ಪ್ರತಿಯೊಬ್ಬ ವ್ಯಕ್ತಿಯ ಸಾವಿನ ಕಾರಣ, ಈ ಪ್ರಕರಣವನ್ನು ಎಂದಿಗೂ ಬಹಿರಂಗಪಡಿಸಲಾಗುವುದಿಲ್ಲ… ನಂತರ ಸರಿಯಾಗಿ ಪರಿಶೀಲಿಸಿದ ಮೇಲೆ ಇದು ಪ್ರಧಾನ ಮಂತ್ರಿ ಇಂದಿರಾ ಗಾಂಧಿಯ ಕಚೇರಿಯಿಂದ ಕರೆ ಬಂದಿರುವುದದು ಸಾಭೀತಾಗಿರುತ್ತದೆ.. ಆದರೆ ಇಲ್ಲಿಯೂ ಕಾಂಗ್ರೆಸ್ ಯಾವ ಹಗರಣವೂ ಬಯಲಿಗೆ ಬರುವುದಿಲ್ಲ…ಸ್ವತಃ ಇಂದಿರಾ ಗಾಂಧಿಯೇ ಕರೆ ಮಾಡುವುದರ ಮೂಲಕ 60 ಲಕ್ಷ ರೂ ವನ್ನು ದೋಚಿ ಪಾಪ ಯಾರಿಗೋ ಅದರ ಹೊರೆಯನ್ನು ವಹಿಸಿ ತಾವು ಮತ್ರ ಎಲ್ಲಾ ಆಟವನ್ನು ದೂರದಲ್ಲಿಯೇ ನಿಂತು ನೋಡುತ್ತಿದ್ದರು…’



Comments