ವಿಶೇಷ ಸುದ್ದಿ: ಮೋದಿಯವರ ಮಹತ್ವದ ಯೋಜನೆಗೆ ಭೇಷ್ ಎಂದ ಬ್ರಿಟನ್ ಸರ್ಕಾರ..!!!! ಯಾವುದು ಆ ಯೋಜನೆ ಗೊತ್ತಾ..???
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ "ಆಯುಷ್ಮಾನ್ ಭಾರತ್" ಆರೋಗ್ಯ ಯೋಜನೆಯನ್ನು ಬ್ರಿಟನ್ ಮೂಲದ ವೈದ್ಯಕೀಯ ಜರ್ನಲ್ ಪ್ರಶಂಸಿಸಿದೆ.
ದಿ ಲ್ಯಾನ್ಸೆಟ್ ಎನ್ನುವ ವೈದ್ಯಕೀಯ ಜರ್ನಲ್ ಈ ಬಗ್ಗೆ ಬರೆದಿದ್ದು ಜನರ ಅಗತ್ಯವನ್ನು ಮನಗಂಡು ಸಾಮಾನ್ಯ ಜನರಿಗೂ ಅಗತ್ಯವಿರುವ ಯೋಜನೆಗಳನ್ನು ಜಾರಿ ಮಾಡಿದೆ ಎಂದು ಹೇಳಿದೆ.
ಇಂತಹ ಪ್ರಮುಖ ಯೋಜನೆಯಿಂದ ಕೆಳವರ್ಗದ ಜನತೆ, ಬುಡಕಟ್ಟು ಸಮುದಾಯ, ಗ್ರಾಮೀಣ ಪ್ರದೇಶದ ಬಡಜನತೆ ಸೇರಿದಂತೆ ಅನೇಕರಿಗೆ ಈ ಯೋಜನೆ ಅನುಕೂಲಕರವಾದುದಾಗಿದೆ. ಇನ್ನು ಈ ಯೋಜನೆಯು 2019ರ ಲೋಕಸಭಾ ಚುನಾವಣೆಗೆ ಪ್ರಭಾವ ಬೀರಲಿದೆ ಎಂದು ಅದರಲ್ಲಿ ಹೇಳಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಅತ್ಯಂತ ಪ್ರಮುಖ ಯೋಜನೆಗಳನ್ನು ಆರಂಭ ಮಾಡಿದ್ದು ಅದರಲ್ಲಿ "ಆಯುಷ್ಮಾನ್ ಭಾರತ್" ಯೋಜನೆಯು ಪ್ರಮುಖವಾದುದಾಗಿದೆ ಎಂದು ಅದರಲ್ಲಿ ತಿಳಿಸಲಾಗಿದೆ.
ಈ ಮೂಲಕ ನರೇಂದ್ರ ಮೋದಿಯವರ ಯಶಸ್ವಿ ಯೋಜನೆಗಳು ಭಾರತದಲ್ಲಿ ಮಾತ್ರವಲ್ಲದೆ ವಿದೇಶದಲ್ಲಿಯೂ ಖ್ಯಾತಿಯನ್ನು ಪಡೆಯುತ್ತಿರುವುದು ಭಾರತೀಯರದ ನಮಗೆಲ್ಲರಿಗೂ ಹೆಮ್ಮೆ.


Comments
Post a Comment