ದೀಪಾವಳಿ ಹಬ್ಬಕ್ಕೆ ಬಂಪರ್ ಆಫರ್- BSNL 4ಜಿ ಸೇವೆ ಆರಂಭ!
ದೀಪಾವಳಿ ಹಬ್ಬಕ್ಕೆ ಭಾರತೀಯ ಸಂಚಾರ ನಿಗಮ ಲಿಮಿಟೆಡ್(BSNL) ಗ್ರಾಹಕರಿಗೆ ಬಂಪ್ ಆಫರ್ ನೀಡಲು ರೆಡಿಯಾಗಿದೆ. 2ಜಿ ಹಾಗೂ 3ಜಿ ಸೇವೆಯಲ್ಲಿರುವ BSNL ಇದೇ ನವೆಂಬರ್‌ನಲ್ಲಿ 4 ಜಿ ಸೇವೆ ಆರಂಭಿಸಲಿದೆ.
4 ಸೇವೆ ಜೊತೆಗೆ ಈಗಾಗಲೇ ಅಮೇಜಾನ್ ಪ್ರೈಮ್ ವೀಡಿಯೋ ಜೊತೆ ಒಪ್ಪಂದ ಮಾಡಿಕೊಂಡಿರುವ BSNL ಭಾರಿ ರಿಯಾಯಿತಿ ನೀಡಲು ಮುಂದಾಗಿದೆ. ಇಷ್ಟೇ ಅಲ್ಲ ಟಾರಿಫ್ ಹಾಗೂ ರಿಚಾರ್ಜ್ ಆಫರ್‌ಗಳನ್ನ ನೀಡಲು ನಿರ್ಧರಿಸಿದೆ.

Comments
Post a Comment